2025 IPL ಇಂದ ಹಾರ್ದಿಕ್ Ban: ಕಾರಣ ತಿಳಿದು ಶಾಕ್ ಆದ ಫ್ಯಾನ್ಸ್
ಮುಂಬೈ ಇಂಡಿಯನ್ಸ್ (MI) ತಂಡವು IPL 2025 ಸೀಸನ್ ಅನ್ನು ತಮ್ಮ ನಾಯಕ ಹಾರ್ಡಿಕ್ ಪಾಂಡ್ಯರಿಲ್ಲದೇ ಪ್ರಾರಂಭಿಸಲಿದೆ. 2024 ಸೀಸನ್ ನಲ್ಲಿ ಮೂರು ಬಾರಿ ಸ್ಲೋ ಓವರ್-ರೇಟ್ ಉಲ್ಲಂಘನೆ ಮಾಡಿದ್ದಕ್ಕಾಗಿ ಪಾಂಡ್ಯರಿಗೆ ಒಂದು ಮ್ಯಾಚ್ ನಿಷೇಧವನ್ನು IPL ನಿರ್ವಾಹಕ ಮಂಡಳಿ ವಿಧಿಸಿದೆ. ಇದರಿಂದಾಗಿ, ಮಾರ್ಚ್ 23ರಂದು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ನಡೆಯುವ MI ತಂಡದ ಉದ್ಘಾಟನಾ ಪಂದ್ಯದಲ್ಲಿ ಪಾಂಡ್ಯಾ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅವರ ಬದಲಿಗೆ, ಭಾರತದ T20I ನಾಯಕ ಸೂರ್ಯಕುಮಾರ್ ಯಾದವ್ ತಂಡದ ನಾಯಕತ್ವ … Read more